ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಮಾವಿನಹೊಳೆಯ ಸೇತುವೆಯ ಬಳಿ ಅಪರಿಚಿತ ಶವವೊಂದು ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಸುಮಾರು ನಲವತ್ತರಿಂದ ನಲವತ್ತೈದು ವಯಸ್ಸಿನ ವಿವಾಹಿತ ವ್ಯಕ್ತಿಯಾಗಿದ್ದು, ಕಪ್ಪು ಪ್ಯಾಂಟ್ ಹಾಗೂ ಮಣ್ಣಿನ ಬಣ್ಣದ ಅಂಗಿಯನ್ನು ಈತ ತೊಟ್ಟಿದ್ದಾನೆ.
ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.