ಕುಮಟಾ: ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸೂರ್ ನಲ್ಲಿ ಬಬ್ರುಲಿಂಗೇಶ್ವರ ಗೆಳೆಯರ ಬಳಗ ಇವರ ಆಶ್ರಯ ದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

RELATED ARTICLES  ಶ್ರೀ ಕಾಂಚಿಕಾಂಬ ದೇವಸ್ಥಾನದ ಹುಂಡಿ ಲೆಕ್ಕಾಚಾರ

ನಂತರ ಮಾತನಾಡಿದ ಅವರು ಕ್ರಿಕೆಟ್ ಕೇವಲ ಒಂದು ಆಟ ಆಗಿರದೆ ಯುವ ಜನತೆಗೆ ಸಂಘಟನೆಗೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಕ್ರೀಡಾಕೂಟಗಳು ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು. ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ

ಸಮಾರಂಭದ ಸುಸಂದರ್ಭದಲ್ಲಿ ಗೊವಿಂದ ಪಟಗಾರ,ಎಸ್.ಎ.ಪಟಗಾರ.ಹನುಮಂತ ಪಟಗಾರ,ಕುಪ್ಪಯ್ಯ ಪಟಗಾರ, ಮುಖ್ಯಾದಪಕರಾದ ಶಿವ ನಾಯ್ಕ ಇನ್ನಿತರರು ಇದ್ದರು.