ಬಸ್ಸು ಕಾರು ಮುಖಾಮುಖಿ ಡಿಕ್ಕಿ.

ಸಾಗರದ ಶಿವಮೊಗ್ಗ ರಸ್ತೆಯಲ್ಲಿ ನಡೆದ ಘಟನೆ.

ಕಾರಿನಲ್ಲಿನದ್ದ ಓರ್ವ ಮಹಿಳೆ ಸಹಿತ ನಾಲ್ವರಿಗೆ ಗಾಯ.

RELATED ARTICLES  ದೈಹಿಕ ಶಿಕ್ಷಕ ವಸಂತ ಶಾನಭಾಗರಿಗೊಲಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಎಲ್ಲರ ಸ್ಥಿತಿ ಚಿಂತಾಜನಕ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು.

ತ್ಯಾಗರ್ತಿಯಿಂದ ಸಾಗರಕ್ಕೆ ಬರುತ್ತಿದ್ದ ಗಜಾನನ ಬಸ್ಸು,ಕೇರಳದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರು.

RELATED ARTICLES  ಚುನಾವನಾ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ!

ಕಾರು ಸಂಪೂರ್ಣ ಜಖಂ,ಬಸ್ಸಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯ.