ಕಾರವಾರ: ತೆಂಗಿನ ಮರದಿಂದ ಬಿದ್ದ ಸ್ಥಿತಿಯಲ್ಲಿ ಯುವಕನೋರ್ವನ ಮೃತ ದೇಹವು ಇಲ್ಲಿನ ಮುಡಗೇರಿಯಲ್ಲಿ ದೊರೆತಿದೆ.

ಸುನೀಲ್ ತಾಳೇಕರ್ (೨೭) ಮೃತ ಯುವಕ. ಪ್ರೇಯಸಿಯ ಮನೆಗೆ ಬಂದಾಗ ಘಟನೆ ನಡೆದಿದ್ದು, ಸಾವಿನ ಸುತ್ತ ಇದೀಗ ಅನುಮಾನ ಮೂಡಿದೆ.

RELATED ARTICLES  ಸಾಧಕಿ ಸಾಕ್ಷಿಗೆ ರಾಜ್ಯಮಟ್ಟದ ಪುರಸ್ಕಾರ: ಅಭಿನಂದನೆಗಳ ಮಹಾಪೂರ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.