ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ರೂಢಿಗತ ಪರಂಪರೆಯಂತೆ ಸುಸಂಪನ್ನಗೊಂಡಿತು .

RELATED ARTICLES  ಅರಣ್ಯ ಹಕ್ಕು ಕಾಯ್ದೆ : ಜಿಲ್ಲೆಯ 65 ಸಾವಿರ ಅತಿಕ್ರಮಣದಾರ ಜನರಿಗೆ ಭೂ ತೆರವಿನ ಭೀತಿ?

ಶಿವರಾತ್ರಿ ಮಹೋತ್ಸವದ ಕೊನೆಯ ದಿನ (17-02-2018 ಶನಿವಾರ) ಚೂರ್ಣೋತ್ಸವ, ಚೂರ್ಣಬಲಿ , ಮಹಾಪೂರ್ಣಾಹುತಿ , ಜಲಯಾನೋತ್ಸವ, ದೀಪೋತ್ಸವ, ಅವಭೃತ , ಅಂಕುರಾರ್ಪಣೆ , ಅಂಕುರಪ್ರಸಾದ ವಿತರಣಾ ಕಾರ್ಯಕ್ರಮಗಳು ಜರುಗಿದವು .

RELATED ARTICLES  ಸುಖಾ ಸುಮ್ಮನೆ ಓಡಾಡುವವರಿಗೆ ಸಿಗೋದಿಲ್ಲ ಪೆಟ್ರೋಲ್ : ಜಿಲ್ಲಾಡಳಿತದ ಖಡಕ್ ನಿರ್ಧಾರ.