ಅಂಕೋಲಾ : ದಿನಾಂಕ 20-02-2018 ಮಂಗಳವಾರದಂದು ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ವರ್ಧತಿ ಉತ್ಸವ ಅಂತ್ಯಂತ ವಿಜ್ರಂಭಣೆಯಿಂದ ನಡೆಯಲಿದ್ದು, ಪೂಜೆ, ಪ್ರಸಾದ ವಿತರಣೆ ಹಾಗೂ ಸಾಯಂಕಾಲ 7 ಗಂಟೆಯಿಂದ ಭಜನಾ ಕಾರ್ಯಕ್ರಮ, ದೇವಸ್ಥಾನದ ಆವಾರದಲ್ಲಿ ಪಲ್ಲಕ್ಕಿ ಮೆರವಣಿಗೆ ನಂತರ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸರ್ವಭಕ್ತರು ತಮ್ಮ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಕೃಥಾರ್ಥರಾಗಬೇಕಾಗಿ ಎಲ್ಲ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ದೇವರ ಆಶಿರ್ವಾದ ಮತ್ತು ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.

RELATED ARTICLES  ಬೃಹತ್ ಕಾಳಿಂಗ ಹಿಡಿದ ಉರಗ ಪ್ರೇಮಿ - ಹೇಗಿತ್ತು ಆ ರೋಚಕ ಕ್ಷಣ..?