ಹೊನ್ನಾವರ:ಕಳೆದ ಡಿಸೆಂಬರ್ 6 ರಂದು ನಡೆದ ಗಲಭೆಯಲ್ಲಿ ಮೃತನಾಗಿದ್ದ ಪರೇಶ್ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇಂದು ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮೃತ ಪರೇಶ್ ಮೇಸ್ತನ ತಂದೆ ಕಮಲಾಕರ್ ಮೇಸ್ತ ತನ್ನ ಮಗನ ಸಾವಿನ ತನಿಖೆ ಶಿಘ್ರವಾಗಿ ಆಗಬೇಕು ಪ್ರಕರಣವನ್ನು ಎನ್.ಐ.ಏ ಗೆ ವಹಿಸಬೇಕು ಎಂದು ಮನವಿ ಮಾಡಿದರು.

RELATED ARTICLES  ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಶ್ರೀ ಚೆನ್ನಕೇಶವ ಫ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಅಮಿತ್ ಶಾ ಅವರ ಜೊತೆಯಲ್ಲಿ ಬಂದು ಭೇಟಿನೀಡಿದರು.

RELATED ARTICLES  ಮರ ಬಿದ್ದು ರಸ್ತೆ ಸಂಚಾರ ಅಸ್ಥವ್ಯಸ್ಥ.