ಪುರದ ಬಿಸಗೋಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಘಟನೆ

ಮಾವಳ್ಳಿಯ ಡಾಕ್ಯಾ ನಾರಾಯಣ ಮರಾಠಿ(50) ಮೃತ ವ್ಯಕ್ತಿ

ಅಪಘಾತ ಪಡಿಸಿ ಬುಲೆರೊ ಚಾಲಕ ವಾಹನ ಬಿಟ್ಟು ಪರಾರಿ

ಗಾಯಗೊಂಡ ಡಾಕ್ಯಾ ಮರಾಠಿ ಚಿಕಿತ್ಸೆ ಫಲಕಾರಿಯಾಗದೇ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಸಾವು

ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು