ಕುಮಟಾ- ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಂಗಾ ಪಟಗಾರ ಇವರು ಹಿರಿಯರ ವಿಭಾಗದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

RELATED ARTICLES  ಸ್ಥಳೀಯವಾಗಿ ಕೆಲಸ ಮಾಡಿದವರಿಗೆ ಈ ಬಾರಿ ಟಿಕೆಟ್ : ಡಿ.ಆರ್.ಪಾಟೀಲ್

ಇವರು ಕಳೆದ ವರ್ಷವೂ ಕೂಡ ಹಿರಿಯರ ವಿಭಾಗದಲ್ಲಿ 100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು ಅಲ್ಲದೇ ಈ ಹಿಂದೆ ಕಿರಿಯರ ವಿಭಾಗದಲ್ಲಿ ರಾಜ್ಯಕ್ಕೆ ಚಾಂಪಿಯನ್ ಆಗಿರುವುದು ವಿಶೇಷ.

RELATED ARTICLES  ಇಂದು ಬಾಡ ಕಾಂಚಿಕಾಂಬ ದೇವಸ್ಥಾನ ಸಪ್ತಯಕ್ಷೋತ್ಸವದ ಸಮಾರೋಪ : ಯಕ್ಷಪ್ರೇಮಿಗಳ ಕುತೂಹಲ ಹೆಚ್ಚಿಸಿದ ಚಿದಾನಂದ ಹಾಗೂ ಜಗನ್ನಾಥ ರ ಜೋಡಿ ಮಹಿಷಾಸುರ

ಇವರು ಭಟ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಕುಮಟಾ ತಾಲೂಕಿನ ಹೊಲನಗದ್ದೆಯವರಾಗಿರುತ್ತಾರೆ.