ಕುಮಟಾ: ಪ್ರೋತ್ಸಾಹಿ ಯುವ ಬಳಗ ಹಳಕಾರ, ಕುಮಟಾ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ನಡೆದ “ಸತ್ಯಕ್ಕೆಲ್ಲಿದೆ ಸಹಕಾರ” ಎಂಬ ಸುಂದರ ಸಾಮಾಜಿಕ ನಾಟಕ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಮಾತನಾಡಿದರು. ನಾಟಕಗಳು ಸಾಮಾಜಿಕ ಸಾಮರಸ್ಯ ಮೂಡಿಸುತ್ತವೆ ಹಾಗೂ ಸಂಘಟನೆಗಳನ್ನು ಬಲಗೊಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು. ನಾಟಕ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಹಾರೈಸಿದರು.

RELATED ARTICLES  ವಿಠಲ ಶಾನಭಾಗ ನಿಧನ.

ಈ ಸಂದರ್ಭದಲ್ಲಿ ಡಾ! ಶ್ರೀ ಅಶೋಕ ಭಟ್ಟ ಹಳಕಾರ, ಮುಖಂಡರಾದ ಅನಿಲ ಮಡಿವಾಳ, ಮಂಜು ಗುನಗಾ, ಶೈಲೇಶ ನಾಯ್ಕ ಹಾಗೂ ಪ್ರಜ್ನಾ ಸಂತೋಷ ಕರ್ಕಟ್ಟ. ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದ ವತಿಯಿಂದ "ಪತ್ರಿಕಾ ದಿನಾಚರಣೆ"