ಸಂತರ ತಿರಸ್ಕಾರವನ್ನು ವಿರೋಧಿಸಿ ಶ್ರೀರಾಮಚಂದ್ರಾಪುರಮಠದಿಂದ ಖಂಡನೆ!!

ಶ್ರಂಗೇರಿ ಕಿರಿಯ ಶ್ರೀಗಳಿಗೆ ಕೇರಳದಲ್ಲಿ ಅವಮಾನ ಮಾಡಲಾಗಿದೆ ಎಂಬ ಕುರಿತಾದ ವಿಷಯ ತಿಳಿದ ಶ್ರೀರಾಮಚಂದ್ರಾಪುರಮಠ ಈ ಘಟನೆಗೆ ಖಂಡನೆ ವ್ಯಕ್ತಪಡಿಸಿ ಮಾದ್ಯಮ ಪ್ರಕಟಣೆ ನೀಡಿದೆ.

RELATED ARTICLES  ಲಿಫ್ಟ್ ಜಾಮ್ : ಇಬ್ಬರು ಮಹಿಳೆಯರ ರಕ್ಷಣೆಗೆ ಹರ ಸಾಹಸ.

ಇನ್ನೊಬ್ಬ ಸಂತರಿಗಾದ ಅವಮಾನವನ್ನು ಎಳ್ಳಷ್ಟೂ ಸಹಿಸದೇ ಖಂಡಿಸಿರುವ ಶ್ರೀಮಠದ ನಡೆ ಸ್ತುತ್ಯರ್ಹ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.