ಕುಮಟಾ:ತಾಲೂಕಿನ ಮಾಸೂರು ಕ್ರಾಸ್ ಹತ್ತಿರ ಕಾಡಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

12.00 ಗಂಟೆಗೆ ಬೆಂಕಿಕಾಣಿಸಿಕೊಂಡಿದು ಸ್ಥಳೀಯರು ಕುಮಟಾ ಅಗ್ನಿಶಾಮಕದಳದವರಿಗೆ ಕರೆಮಾಡಿದ್ದಾರೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರ ವಾಹನ ಸ್ಥಳಕ್ಕೆ ಹೋಗಲಿಕ್ಕೆ ಹರಸಹಾಸ ಪಟ್ಟರು ಆದರೂ ಸಾಧ್ಯವಾಗಲಿಲ್ಲ.

RELATED ARTICLES  ಹ್ಯಾಂಡ್ ಬಾಲ್ ಜಿಲ್ಲೆಯಲ್ಲಿ ಮೊದಲ ಪ್ರಯೋಗ

ಕೊನೆ ಕ್ಷಣದಲ್ಲಿ ಗಿಡದ ಟೊಂಗೆಯಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕದವರು ಬೆಂಕಿ ಆರಿಸಿದರು ಎಂದು ವರದಿಯಾಗಿದೆ.