ಕುಮಟಾ: ಪಟಗಾರ್ ಎಕ್ಸಪ್ರೆಸ್ ಕುಮಟಾ(ಉ.ಕ) ಇವರ ಆಶ್ರಯದಲ್ಲಿ ಶ್ರೀ ಹೋರಿಯಮ್ಮ ಕ್ರೀಡಾಂಗಣ ಹಳಕಾರ ಕ್ರಾಸ್ ಕಡೇಭಾಗ ಇಲ್ಲಿ ನಡೆದ ಗ್ರಾಮ ಒಕ್ಕಲಿಗ ಸಮಾಜದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

RELATED ARTICLES  ಜನ್ಮ ನೀಡಿದ ತಂದೆತಾಯಿಯರ ಋಣ ತೀರಿಸಲಾಗದು: ರಾಘವೇಶ್ವರ ಶ್ರೀ

ಈ ಸಂದರ್ಭದಲ್ಲಿ ಯುವ ಮುಖಂಡರು ಹಾಗೂ ಉದ್ದಿಮೆದಾರರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಗಣಪತಿ ಶೆಟ್ಟಿ, ಗೋವಿಂದ ಪಟಗಾರ, ಮಂಜುನಾಥ ಪಟಗಾರ, ಸಚಿನ್ ಪಟಗಾರ, ಗಣೇಶ್ ಪಟಗಾರ ಹಾಗೂ ಮನೋಜ ನಾಯಕ ಉಪಸ್ಥಿತರಿದ್ದರು.

RELATED ARTICLES  ಖರ್ವಾ ಕೊಳಗದ್ದೆಯಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ.