ಕುಮಟಾ: ಅತಿಕ್ರಮಣದಾರರಿಗೆ RTC ವಿತರಣೆ ಕಾರ್ಯಕ್ರಮ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

1978 ರ ಪೂರ್ವದ 49 ಅತಿಕ್ರಮಣದಾರರಿಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು RTC ವಿತರಣೆ ಮಾಡಿದರು.

RELATED ARTICLES  ವೃದ್ದೆಗೆ ಮಂಗ ಕಚ್ಚಿ ಗಾಯ, ಆಸ್ಪತ್ರೆಗೆ ದಾಖಲು

ಈ ಸಂದರ್ಭದಲ್ಲಿ ತಹಸಿಲ್ದಾರ್ ಶ್ರೀ ಮೇಘರಾಜ ನಾಯ್ಕ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹೇಶ ಕುರಿಯವರ್ ಹಾಗೂ ಫಲಾನುಭವಿಗಳಾದ ಪಾರ್ವತಿ ಗಣಪತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಗಂಗಾವಳಿ, ತಡಡಿ, ಅಘನಾಶಿನಿ, ಕುಮಟಾ ರಸ್ತೆಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.