ಕುಮಟಾ: ನಗರೋತ್ಥಾನ ಹಂತ -3ರ ಯೋಜನೆಯ ಕಾಮಗಾರಿಗಳ ಸಾಂಕೇತಿಕವಾಗಿ ಚಾಲನೆ ನೀಡುವ ಕಾರ್ಯಕ್ರಮ ಹಾಗೂ ಕುಮಟಾ ಪಟ್ಟಣದ ಘನತ್ರಾಜ್ಯ ವಿಲೇವಾರಿಗಾಗಿ ಹೊಸದಾಗಿ ಖರೀದಿಸಿದ ಕಾಂಪ್ಯಾಕ್ಟರ್ ವಾಹನಕ್ಕೆ ಚಾಲನೆಯನ್ನು ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ನೀಡಿದರು.

RELATED ARTICLES  ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರದ ಸಾಹಿತ್ಯ ಸಂಘದಿಂದ ವಿಶೇಷವಾಗಿ ನಡೆಯಿತು ರಕ್ಷಾಬಂಧನ

ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ‌ಹಾಗೂ ಜರೂರು ಕಾರ್ಯಚಟುವಟಿಕೆ‌ ನಡೆಸಲು ಅಗತ್ಯವಾಗಿದ್ದ ಕಾಂಪ್ಯಾಕ್ಟರ್ ವಾಹನವನ್ನು ಚಾಲನೆಗೆ ತರಲಾಗುದೆ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಹಂಬಲ‌ ನಮ್ಮದು .ಸ್ವಚ್ಛ ಕುಮಟಾದ ಕಡೆಗೆ ನಮ್ಮ ಗುರಿ ಇದೆ ಎಂದರು.

RELATED ARTICLES  ಕುಮಟಾ : ಎಪ್ರಿಲ್ ೨೯ ಬುಧವಾರದಿಂದ ಅಡಕೆ ವ್ಯಾಪಾರ ಪ್ರಾರಂಭ..!

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಮಧುಸೂದನ ಶೇಟ್,ಉಪಾಧ್ಯಕ್ಷರಾದ ಶ್ರೀಮತಿ ಮೋಹಿನಿ ಗೌಡ,ನಾಗರಾಜ ಹರಿಕಂತ್ರ, ಗಣಪತಿ ಶೆಟ್ಟಿ, ವಿ ಎಲ್ ನಾಯ್ಕ ,ಅನೀತಾ ಮಾಪಾರಿ ಹಾಗೂ ಎಂ, ಟಿ, ನಾಯ್ಕ ಉಪಸ್ಥಿತರಿದ್ದರು.