ಕುಮಟಾ: ಶ್ರೀ ಲೋಕನಾಥ ಸಂಸ್ಥೆ ಕಾಗಾಲ ಮತ್ತು ಕುಮಟಾ ತಾಲೂಕ ಕಬಡ್ಡಿ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಕುಮಟಾ ಹೊನ್ನಾವರ ತಾಲೂಕಾ ಮಟ್ಟದ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸುಬ್ರಾಯ ವಾಳ್ಕೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

RELATED ARTICLES  ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯಕ್ರಮ.

ಕ್ರೀಡೆಗೆ ಪೂರಕವಾಗಿ ಉದ್ಯೋಗ ಸೃಷ್ಟಿ ಆದರೆ ಉದ್ಯೋಗದ ಜೊತೆಗೆ ಕ್ರೀಡೆಯು ಬೆಳೆಯುತ್ತದೆ. ನಮ್ಮ ಭಾಗದಲ್ಲಿ ಉತ್ತಮ ಗುಣಮಟ್ಟದ ಕಂಪನಿಗಳು ಬಂದು ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡು ಕ್ರೀಡೆಗೆ ಪ್ರೋತ್ಸಾಹ ನೀಡಿದರೆ ಇಲ್ಲಿ ಇರುವ ಪ್ರತಿಭೆಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂದರು.

RELATED ARTICLES  ನಾಗಾಂಜಲಿಗೆ ಆತ್ಮೀಯ ಸನ್ಮಾನ

ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿಯವರು ಭಾಗವಹಿಸಿ. ಕ್ರೀಡೆ ಹಾಗೂ ಜೀವನ ಸಮಗ್ರವಾಗಿ ಬೆಸೆದಿರುವ ಕೊಂಡಿ. ಕ್ರೀಡಾಳುಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂಬುದೇ ನಮ್ಮ‌ಆಶಯ ಎಂದರು.

ಕ್ರೀಡಾಳುಗಳು,ಸಮೀತಿ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.