ಸ್ವಂತ ಆಸ್ತಿಯನ್ನು ಉಳಿಸಿಕೊಳ್ಳಲು ಚತುಷ್ಥಥ ಮಾರ್ಗನಕ್ಷೆಯನ್ನು ಬದಲಿಸಲು ಯತ್ನಿಸುತ್ತಿದ್ದು ಅದನ್ನು ಪ್ರತಿಭಟಿಸುತ್ತೇವೆ ಎಂದು ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಸಾರ್ವಜನಿಕರೊಂದಿಗೆ ,ತಹಶೀಲ್ದಾರರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ…

RELATED ARTICLES  ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ : ಪತ್ತೆಯಾಗಿಲ್ಲ ಗುರುತು

ಮಾರ್ಗನಕ್ಷೆ ಬದಲಾದರೆ ಕರ್ನಲ್ ಹಿಲ್ ಸ್ಮಾರಕ, ಪಕ್ಕದಲ್ಲೇ ಇರುವ ಪುರಾತನ ಜೈನಮಾಸ್ತಿ ದೇವಸ್ಥಾನ ಹಾಗೂ ಬೃಹತ್ ಆಲದಮರವನ್ನು ತೆರವುಗೊಳಿಸಬೇಕಾಗುತ್ತದೆ…

ಭೂಸ್ವಾದೀನ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದು ಹೆಚ್ಚುವರಿ ಭೂಸ್ವಾದೀನಕ್ಕೆ ಯತ್ನಿಸಿದಲ್ಲಿ ಸಾರ್ವಜನಿಕರು ,ಭಕ್ತಾದಿಗಳು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರುತಿಳಿಸಿದ್ದಾರೆ…

RELATED ARTICLES  ದಿವಗಿ ಡಿಜೆವಿಎಸ್ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ : ಸಾಧಕರಿಗೆ ಸಂದಿತು ಸನ್ಮಾನ