ಕುಮಟಾ : ಬಿಜೆಪಿ ಪಾದಯಾತ್ರೆಗೆಂದು ಅಗಮಿಸಿದ್ದ ಸ್ಥಬ್ದ ಚಿತ್ರವನ್ನು ಒಳಗೊಂಡ ವಾಹನವನ್ನು ರಸ್ತೆ ತೆರಿಗೆ ಕಟ್ಟಲಿಲ್ಲವೆಂಬ ಕಾರಣಕ್ಕೆ ಆರ್. ಟಿ.ಓ ಅಧಿಕಾರಿಗಳು ವಾಹನವನ್ನು ಪೋಲೀಸರ ವಶದಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ವಶಪಡಿಸಿಕೊಂಡು ವಾಹನವನ್ನು RTO ಕಛೇರಿಯಲ್ಲಿ ಇಡಬೇಕಿತ್ತು ಅದನ್ನು ಬಿಟ್ಟು ಪೊಲೀಸ ಠಾಣೆಯಲ್ಲಿ ಉಳಿಸಿ ಕೊಂಡಿದ್ದಕ್ಕಾಗಿ ಅಕ್ರೊಶಗೊಂಡ ಬಿ ಜೆ ಪಿ ಕಾರ್ಯಕರ್ತರು ಹಾಗೂ ಮುಖಂಡರು ಪೋಲೀಸ್ ಠಾಣೆಗೆ ತೆರಳಿದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯೆಂದು ಘೋಷಿಸಲು ಒತ್ತಾಯ.!

ವಾಹನ ಬಿಡುವವರೆಗೆ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಹೋರಾಟದಲ್ಲಿ ಪ್ರಮೊದ ಹೆಗಡೆ ,ಸುನಿಲ್ ಹೆಗಡೆ ,ದಿನಕರ ಶೆಟ್ಟಿ ,ಸುರಜ್ ನಾಯ್ಕ ಸೋನಿ, ಜಿ ಆಯ್ ಹೆಗಡೆ, ಹೆಮಂತ ಗಾವ್ಕರ್, ಸಂತೋಷ ನಾಯ್ಕ ಹಾಗು ಪ್ರಮುಖರು ಹಾಜರಿದ್ದರು.

RELATED ARTICLES  ಯುವ ಶಕ್ತಿ ನಮ್ಮ ದೇಶದ ಶಕ್ತಿಯಾಗಿದೆ.- ನಾಗರಾಜ ನಾಯಕ ತೊರ್ಕೆ