ಹೊನ್ನಾವರ:ವಿಶ್ವ ಭಾರತಿ ವಿದ್ಯಾರ್ಥಿ ಬಳಗ ನೀಲಕೊಡ ಹೊನ್ನಾವರ ಇವರು ಆಯೋಜಿಸಿದ್ದ ನಾಟಕೋತ್ಸವ ಯಶಸ್ವಿಯಾಗಿ ಸಂಪನ್ನವಾಯಿತು.

ಕಾರ್ಯಕ್ರಮವನ್ನು ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿ ಮಾತನಾಡಿದರು.

RELATED ARTICLES  ಕಡ್ಲೆ – ಚಂದಾವರ ಭಾಗದ ಬಿ.ಜೆ.ಪಿ. ಮುಖಂಡರು ಕಾಂಗ್ರೆಸ್ ಸೇರ್ಪಡೆ

ಇಂತಹ ಕಾರ್ಯಕ್ರಮಗಳು ಜನತೆಗೆ ಮುದ ನೀಡುವ ಜೊತೆಗೆ ಬದುಕಿಗೆ ಪಾಠ ಹೇಳುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವೆಂಕಟ್ರಮಣ ಹೆಗಡೆ,ಕಲಾವಿಧರಾದ‌ ಜಿ.ಡಿ ಭಟ್ಟ, ಶಿವಾನಂದ ಹೆಗಡೆ ಕಡತೋಕಾ,ಶ್ರೀಕಲಾ ಶಾಸ್ತ್ರಿ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಅತ್ಯುತ್ತಮ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರವಾಗಿದೆ ನವೋದಯ ವಿದ್ಯಾಲಯ