ಗೋಕರ್ಣ: ಪ ಪೂ ಶ್ರೀ ಮ ಘ ಚ ರುದ್ರಮುನಿ ಶಿವಾಚಾರ್ಯರು , ಕಲ್ಲಳ್ಳಿಮಠ, ಕೊಡಗು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 424ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಹೊನ್ನಾವರದಲ್ಲಿ ಬೆಂಕಿ ಅವಘಡ : ಹೊತ್ತಿ ಉರಿದ 4 ಅಂಗಡಿಗಳು.

ವೇ ರಾಮಚಂದ್ರ ಜಂಭೆ ಇವರು ಶ್ರೀ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .

RELATED ARTICLES  ಸಮುದ್ರದಲ್ಲಿ ಮುಳುಗಿ ಕಾಣೆಯಾದ ಬಾಬು ಹರಿಕಾಂತ ಕುಟುಂಬಕ್ಕೆ ವಯಕ್ತಿಕ 25,000/- ನೀಡಿ : ಕಷ್ಟಗಳಿ ಸದಾ ಸ್ಪಂದಿಸುತ್ತೇನೆ ಎಂದ ಶಾಸಕ ದಿನಕರ ಶೆಟ್ಟಿ.