ಕುಮಟಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕುಮಟಾ ತಾಲೂಕಿನ ಹಿರಿಯ ಶುಶ್ರೂಕಿಯರಾದ ಎಸ್. ಎಲ್. ನರೋನಾ, ಮಾಸ್ತಿ ಎಂ. ಮುಕ್ರಿ, ಭಾರತಿ ಶಿವು ನಾಯಕ, ಶಾಲಿನಿ ಪಿ. ನಾಯ್ಕ ಇವರನ್ನು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

RELATED ARTICLES  ಹೊನ್ನಾವರದಲ್ಲಿ ಅತ್ಯಾಚಾರ ಪ್ರಕರ್ಣ

ಕುಮಟಾದ ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಮಟಾ ಹೊನ್ನಾವರ ಕ್ಚೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಹಿರಿಯ ಶುಶ್ರೂಕಿಯರಾದ ಎಸ್. ಎಲ್. ನರೋನಾ, ಮಾಸ್ತಿ ಎಂ. ಮುಕ್ರಿ, ಭಾರತಿ ಶಿವು ನಾಯಕ, ಶಾಲಿನಿ ಪಿ. ನಾಯ್ಕ ಇವರನ್ನು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಿದರು.

RELATED ARTICLES  ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ

ವೈದ್ಯಾಧಿಕಾರಿಗಳು, ಹಿರಿಯರು ಹಾಗೂ ಸಾರ್ವಜನಿಕರು ಹಾಜರಿದ್ದರು.