ಶಿರಸಿಯ ಶ್ರೀ ಮಾರಿಗುಡಿಯ ಹಿಂದಿನ ಅಧ್ಯಕ್ಷರು ಹಾಗೂ ಈಗಿನ ಧರ್ಮದರ್ಶಿ ಶ್ರೀ ವಿ.ಯು ಪಟಗಾರ ನಿಧನರಾಗಿದ್ದಾರೆ.

ಸಾಮಾಜಿಕ ಸೇವೆ ಹಾಗೂ ದೇವಾಲಯದ ಕೆಲಸಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರ ನಿಧನಕ್ಕೆ ಅನೇಕ ಜನರು ಕಂಬನಿ ಮಿಡಿದಿದ್ದಾರೆ.