ಕುಮಟಾ: ಶ್ರೀ ವಿಶ್ವಂಬರ್ ಕ್ರೀಡಾ ಬಳಗ ಕೋಡ್ಕಣಿ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಂಬಿಗ ಸಮಾಜದ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಭಾಗವಹಿಸಿದರು.

RELATED ARTICLES  ಗ್ರಾಮ ಪಂಚಾಯತಿ ಚುನಾವಣೆ ಅಬಕಾರಿ ಅಕ್ರಮಕ್ಕೆ ವಿಶೇಷ ನಿಗಾ ವಹಿಸಿ; ಡಿಸಿ

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಾ ಇದೆ ಆ ಒಂದು ದಿಸೆಯಲ್ಲಿ ಯುವಕರು ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಇದಕ್ಕೆ ನನ್ನ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು. ಹಾಗೂ ವಾಲಿಬಾಲ್ ಕ್ರೀಡಾಂಗಣವನ್ನು ಉದ್ಘಾಟಿಸಿದರು.

RELATED ARTICLES  ಕುಮಟಾಕ್ಕೆ ಬಿ.ಕೆ ಹರಿಪ್ರಸಾದ್ ಭೇಟಿ.

ಈ ಸಂದರ್ಭದಲ್ಲಿ ಶ್ರೀ ಪ್ರದೀಪ ನಾಯ್ಕ, ಈಶ್ವರ ನಾಯ್ಕ ಹಾಗೂ ಗಣಪತಿ ಅಂಬಿಗ ಉಪಸ್ಥಿತರಿದ್ದರು.