ಮಾಜಿ ಶಾಸಕ,ಹಾಗೂ ದಾನಿಗಳೂ ಆಗಿದ್ದ ಮೋಹನ ಕೆ. ಶೆಟ್ಟಿಯವರ 65ನೇ ಜನ್ಮದಿನಾಚರಣೆ ಪ್ರಯುಕ್ತ, ದಿ! ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕುಮಟಾ ತಾಲೂಕು ಆಸ್ಪತ್ರೆ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಿಸಲಾಯಿತು.

RELATED ARTICLES  ರಕ್ತದಾನವು ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ: ನಾಗರಾಜ ಹರಪನಹಳ್ಳಿ

ಈ ಸಮಯದಲ್ಲಿ ಶ್ರೀಯುತ ರವಿಕುಮಾರ ಶೆಟ್ಟಿ ಹಾಗೂ ಮೋಹನ ಶೆಟ್ಟಿ ಅಭಿಮಾನಿ ಬಳಗದವರು ಹಾಜರಿದ್ದರು.