ಯಲ್ಲಾಪುರ: ಗೋಕರ್ಣದ ಪರ್ತಗಾಳಿ ಜೀವೋತ್ತಮ ಮಠದ ಶಾಖಾ ಮಠವಾದ ಪಟ್ಟಣದ ಶ್ರೀಲಕ್ಷ್ಮೀನಾರಾಯಣ ವೆಂಕಟರಮಣ ದೇವಸ್ಥಾನದಲ್ಲಿ ಮಾ.10 ರಿಂದ 13 ರವೆರೆಗೆ ಮೂರು ದಿನಗಳ 36 ನೇ ವರ್ಧಂತಿ ಉತ್ಸವ ನಡೆಯಲಿದೆ.

RELATED ARTICLES  ಶಾಸಕ ವೈದ್ಯರ ಮೇಲೆ ದಾಳಿಯ ಸಂಚು? ಶಾಸಕರಿದ್ದ ವೇದಿಕೆಯ ಸಮೀಪವೇ ಸಿಡಿಯಿತು ಬಾಂಬ್?

ಪರ್ತಗಾಳಿ ಮಠಾಧೀಶ ಪೂಜ್ಯ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಪೂಜ್ಯ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತಿಯಲ್ಲಿ ಉತ್ಸವ ನಡೆಯಲಿದೆ ಎಂದು ಮಠದ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

RELATED ARTICLES  ಗುಲ್ಬರ್ಗಾ ಜಿಲ್ಲೆಯ ಅಫಜಲಪುರ ಗುರುಕುಲ ವಿದ್ಯಾಪೀಠದ ಸ್ನೇಹ ಸಮ್ಮೇಳನಕ್ಕೆ ಉಮೇಶ ಮುಂಡಳ್ಳಿ