ಕುಮಟಾ: ಮಹಾಸತಿ ಸ್ಪೋರ್ಟ್ಸ್ ಸ್ಟಾರ್ಸ್ ಹೊಸಹೆರವಟ್ಟಾ ನಡೆಸಿದ ಮೊದಲ ವರ್ಷದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಅಧ್ಯಕ್ಷತೆ ವಹಿಸಿ ಮ್
ಜಿ . ಭಟ್ ಮಾತನಾಡಿದರು .

ಮಾನವೀಯತೆಯೆಂಬ ಶಬ್ದದ ಮೇಲೆ ಮಾನವ ಎಂಬ ಪದ ಹುಟ್ಟಿಕೊಂಡಿದೆ . ಹಾಗಾಗಿ ನಾವೆಲ್ಲ ಮೊದಲು ಮಾನವರಾಗಬೇಕಾಗಿದೆ . ವಿಶ್ವಭ್ರಾತತ್ವ ಎಲ್ಲೆಡೆ ಬೆಳೆಯಬೇಕಾಗಿದೆ ನಾವೆಲ್ಲ ಒಂದಾಗಿ ಕೆಲಸ ಮಾಡಿ ದೇಶ ಕಟ್ಟಬೇಕಾಗಿದೆ ಎಂದರು .

RELATED ARTICLES  ಜೈಹಿಂದ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ವೇದಿಕೆಯಲ್ಲಿ ಹೇಮಂತ್ಕುಮಾರ್ , ನಾರಾಯಣಮಡಿವಾಳ್ , ಗಣೇಶಶೆಟ್ಟಿ , ಮಂಜುಶೆಟ್ .. ಮಂಜುನಾಥ್ . ಗಿರೀಶ್ .. ಮಂಜು … ಗಣಪತಿ .. ಕಾಂತರಾಜ್ ..ಇದ್ದರು .

RELATED ARTICLES  ಕುಮಟಾ ಕನ್ನಡ ಸಂಘದ ಜನನುಡಿ ಸಾಹಿತ್ಯ ಸಮ್ಮೇಳನ ನ.30ಕ್ಕೆ : ಸದಾನಂದ ದೇಶಭಂಡಾರಿ