ಯಲ್ಲಾಪುರ:ಜೆಡಿಎಸ್ ರಾಜ್ಯ ಮಹಿಳಾ ರೈತ ಘಟಕದ ಅಧ್ಯಕ್ಷೆ ಚೈತ್ರಾ ಗೌಡ ನೃತ್ರತ್ವ ಒಪ್ಪಿ 50 ಕ್ಕೂ ಹೆಚ್ಚು ಮಹಿಳೆಯರು ಮಾರ್ಚ 15 ಕ್ಕೆ ಯಲ್ಲಾಪುರಕ್ಕೆ ಆಗಮಿಸಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಎದುರು ಸೇರ್ಪಡೆಗೊಳ್ಳರಿದ್ದಾರೆ ಎಂದು ಚೈತ್ರಾ ಗೌಡ ತಿಳಿಸಿದ್ದಾರೆ.

RELATED ARTICLES  ಟ್ಯಾಂಕರ್ ಹಾಗೂ ಲಾರಿಗಳ ನಡುವೆ ಅಪಘಾತ

ಪ್ರಮಿಳಾ ,ದೀನಮ್ಮಾ,ಕಲಾವತಿ,ಮೇರಿ ಸುವಾರ್ತಾ,ಪ್ರೇಮಾ,ಮರಿಯಮ್ಮ ,ಪ್ರಭಾವತಿ,ಪ್ರೇಮಾ ಇನ್ನು ಅನೇಕ ಜನರು ಜೇಡಿಎಸ್ ಸೇರ್ಪಡೆಗೊಳ್ಳರಿದ್ದಾರೆ ಎಂದು ಚೈತ್ರಾ ಗೌಡ ತಿಳಿಸಿದ್ದಾರೆ.

ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ‌ ಅವರು ಜೆಡಿಎಸ್ ಪಕ್ಷ ಸುಭದ್ರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ರಾಜ್ಯದಲ್ಲಿ ಜೆಡಿಎಸ್ ಪಕ್ಷ ತಳಮಟ್ಟದಿಂದ ಗಟ್ಟಿಗೊಳ್ಳುತ್ತಿದೆ ಎಂದರು.

RELATED ARTICLES  ಬ್ರಿಟನ್ನಿನಿಂದ ವಾಪಸ್ಸಾದ ಉತ್ತರಕನ್ನಡದ 14 ಜನ : ಅವರಿಗೆ ರೂಪಾಂತರ ಕೊರೋನಾ ಟೆಸ್ಟ್