ಹೊನ್ನಾವರ : ತಾಲ್ಲೂಕಿನ ಹಳದೀಪುರ ಪಂಚಾಯತ್ ವ್ಯಾಪ್ತಿಯ ಪಳ್ಳೀಕೇರಿಗೆ ಹೋಗುವ ರಸ್ತೆಗೆ “2017-18 ನೇ.ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ” ಅಂದಾಜು 10 ಲಕ್ಷ ಅನುದಾನದ ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನಡೆಸಲಾಯಿತು.

RELATED ARTICLES  ಶಿರಸಿಯ ಪ್ರಸಿದ್ಧ ವಾದಿರಾಜ ಮಠದಲ್ಲಿ ಕಳ್ಳತನ.

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪಂಚಾಯತ್ ಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಿದರು.

RELATED ARTICLES  ಬಸ್ ತೊಂದರೆ ಬಗ್ಗೆ ಗಮನ ಸೆಳೆದ ಶಿಕ್ಷಕರು : ಮಕ್ಕಳ ಬಿಡದಂತೆ ಸೂಚಿಸುವೆ- ಸೌಮ್ಯಾ ನಾಯಕ ಪ್ರತಿಕ್ರಿಯೆ.

ಈ‌ ಸಂದರ್ಭದಲ್ಲಿ ಪ್ರಮುಖರಾದ ದಾಮೋದರ ನಾಯ್ಕ ಹಾಗೂ ಸಾರ್ವಜನಿಕರು, ಅಧಿಕಾರಿಗಳು ಹಾಜರಿದ್ದರು.