ಸಾಗರ : ತಾಲ್ಲೂಕಿನ ಚೂರಿಕಟ್ಟೆ ಹೆಡಗೋಡ್ ಗ್ರಾಮದಲ್ಲಿ ಸಿಡಿಲು ಬಡಿದು ಮನ್ಮನೆ ವಾಸಿ ನೇತ್ರಾವತಿ ಸುರೇಶ್ ನಾಯ್ಕ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗದ್ದೆ ಕೆಲಸ ಮುಗಿಸಿ ಮನೆಗೆ ಹಿಂದುರುಗುತ್ತಿದ್ದಾಗ ಘಟನೆ ನಡೆದಿದ್ದು,ಈ ಸಂಧರ್ಭದಲ್ಲಿ ಜೊತೆಗಿದ್ದ ನೇತ್ರಾವತಿ ಪತಿ ಸುರೇಶ್ ತಿಮ್ಮ ನಾಯ್ಕ (42)ಗೆ ಗಂಭೀರ ಗಾಯವಾಗಿದ್ದು ಸಾಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನೈಜ ಚುನಾವಣಾ ಮಾದರಿಯಲ್ಲಿ ಶಾಲಾ ಸಂಸತ್ತು ಆಯ್ಕೆ.

IMG 20180319 WA0013

ಸಿಡಿಲು ಬಡಿದು ಸಾವನ್ನಪ್ಪಿದ ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದ ನೇತ್ರಾವತಿ ಸುರೇಶ್ ನಾಯ್ಕ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಸಂತಾಪ ಸೂಚಿಸಿದ್ದಾರೆ.

RELATED ARTICLES  ಕರ್ಕಿಯ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದ ದಿನಕರ ಶೆಟ್ಟಿ.