ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಯ್ದ ಚಂದಾವರ, ಮೂರೂರು, ಹಳದಿಪುರ, ಮಿರ್ಜಾನ್ ಮತ್ತು ಗೋಕರ್ಣ ಗ್ರಾಮಗಳಿಗೆ ಆದರ್ಶ ಗ್ರಾಮ ಯೋಜನೆಯಡಿ ವಿದ್ಯುತ್ ವಾಹಕ ಹಾಗೂ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಚಾಲನೆ ನೀಡಿದರು.

RELATED ARTICLES  ಟೆಲಿಕಾಂ ಸಂಸ್ಥೆಗಳಿಗೂ ಲಗ್ಗೆ ಇಟ್ಟಿದೆ ಪತಂಜಲಿ : ಬಿಡುಗಡೆಯಾಯ್ತು ಸಿಂಮ್

ನಿರಂತರ‌ ವಿದ್ಯುತ್ ಪೂರೈಕೆ ಹಾಗೂ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಈ ಯೋಜನೆ‌ಮಹತ್ವ ಪಡೆದಿದೆ .ಇದರ ಸದುಪಯೋಗ ಜನತೆಗೆ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಭಟ್ಕಳ: ಜಿ.ಎಸ್.ಬಿ ಸಮಾಜದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಗುಣಮಾಲ್ ಇಂದ್ರ ಜೈನ್, ಮುಖಂಡರಾದ ವಿನಾಯಕ ಶೇಟ್ ಮುಂತಾದವರು ಉಪಸ್ಥಿತರಿದ್ದರು.