ಕುಮಟಾ: ತಾಲೂಕಿನ ಶಶಿಹಿತ್ತಲ ಗ್ರಾಮದ ಮೀನುಗಾರ ಸಮಾಜದ ಯುವಕರು ಜೆ.ಡಿ.ಎಸ್ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ ಅವರ ಸರಳತೆ ಮತ್ತು ವ್ಯಕ್ತಿತ್ವಕ್ಕೆ ಹಾಗೂ ಸಹಾಯ ಮಾಡುವ ಮನೋಭಾವಕ್ಕೆ ಮೆಚ್ಚಿ ಕುಮಟಾದ ಜೆ.ಡಿ.ಎಸ್ ಕಛೇರಿಯಲ್ಲಿ ಇಂದು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಗೆ ಧರ್ಮ ಜಾಗೃತಿ ಜ್ಯೋತಿ ಯಾತ್ರೆ: ಸಮಸ್ತ ಮೀನುಗಾರ ಕುಲಬಾಂಧವರ ಅಭಿಪ್ರಾಯ ಸಲಹೆ ಸೂಚನೆಗಾಗಿ ಚಿಂತನಾ ಸಭೆ.

ಜೆಡಿಎಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಪ್ರದೀಪ ನಾಯಕರವರ ವ್ಯಕ್ತಿತ್ವ ಜೆಡಿಎಸ್ ನೆಡೆಗೆ ನಾವು ಬರಲು ಪ್ರೇರಣೆ ಎಂದು ಈ ಯುವಕರು ತಿಳಿಸಿದ್ದಾರೆ.

RELATED ARTICLES  ಕುಮಟಾದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ರೈತ ದುರ್ಮರಣ

ಈ ಸಂದರ್ಭದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಪ್ರದೀಪ ನಾಯಕ, ವಿಜಯಾ ಪಟಗಾರ ಹಾಗೂ ಇನ್ನುಳಿದ ಧುರೀಣರು ಹಾಜರಿದ್ದರು.