ಶಿರಸಿ:  ಸಿದ್ದಾಪುರದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಗೋವಾ ರಾಜ್ಯದ ಮುಖ್ಯಮಂತ್ರಿ  ಮನೋಹರ ಪರಿಕರ್ ರವರನ್ನು  ಶಿರಸಿಯ ನಿಲೇಕಣಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಘಟಕಾಧ್ಯಕ್ಷ ಗಣಪತಿ ನಾಯ್ಕ, ಕೋಶಾಧ್ಯಕ್ಷ ನಂದನ ಸಾಗರ, ಗ್ರಾಮೀಣ ಘಟಕಾಧ್ಯಕ್ಷ ಆರ್.ವಿ.ಹೆಗಡೆ ಚಿಪಗಿ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಇದ್ದರು.
RELATED ARTICLES  ಸ್ವಲ್ಪಮಟ್ಟಿಗೆ ಈಡೇರಿತು ರೈತರ ಸಾಲಮನ್ನ: ಮಂಡನೆಯಾಯ್ತು ಬಜೆಟ್.