ಹೊನ್ನಾವರ: ಶ್ರೀ ಉಪಾಸನ ದೇವ, ಶ್ರೀ ಮಹಾಸತಿ ದೇವಿ, ಶ್ರೀ ಬೀರ ದೇವ, ಶ್ರೀ ಕೆಂಡದ ಮಹಾಸತಿ ದೇವಿ, ಶ್ರೀ ಭಂಡಾರಮ್ಮ ದೇವಿ ದೇವಸ್ಥಾನ ಚಿಪ್ಪಿಹಿಕ್ಕಲ, ನವೀಲಗೋಣ, ಹೊನ್ನಾವರ ಇದರ ಪೂರ್ಣಕಲಾವೃದ್ಧಿ ಮತ್ತು ರಜತಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.

RELATED ARTICLES  ಉತ್ತರ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಹೇಶ ಜಿ. ಶೆಟ್ಟಿ ಆಯ್ಕೆ

ಕಾರ್ಯಕ್ರಮವನ್ನು ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಸತೀಶ ಹೆಬ್ಬಾರ, ಮುಖಂಡರಾದ ಹನುಮಂತ ಪಟಗಾರ ಹಾಗೂ ವಿನಾಯಕ ಶೇಟ್ ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-23/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.