ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 08
ಹುದ್ದೆಗಳ ವಿವರ
1.ಸಹ ಪ್ರಾಧ್ಯಾಪಕ – 01
2.ಸಹಾಯಕ ಪ್ರಾಧ್ಯಾಪಕ – 02
3.ಸಹ ಸಂಶೋಧಕ – 03
4.ಸಹಾಯಕ (ಫಸ್ಟ್ ಡಿವಿಷನ್) – 01
5.ಅಟೆಂಡರ್ – 01]
ವಿದ್ಯಾರ್ಹತೆ : ಕ್ರ. ಸಂ 1 ರಿಂದ 3ರ ವರೆಗಿನ ಹುದ್ದೆಗಳಿಗೆ ಯುಜಿಸಿ ನಿಯಮ, ಕ್ರ. ಸಂ 4 ಮತ್ತು 5 ರ ಹುದ್ದೆಗಳಿಗೆ ಕರ್ನಾಟಕ ಸರ್ಕಾರದ ನಿಯಮಗಳು ಅನ್ವಯವಾಗಲಿದೆ.
ವಯೋಮಿತಿ : ಗರಿಷ್ಠ ವಯೋಮಿತಿ 70 ವರ್ಷ ಮೀರಿರಬಾರದು.
ಶುಲ್ಕ : ಕ್ರ. ಸಂ 1 ಮತ್ತು 2ರ ಹುದ್ದೆಗೆ 1200 ರೂ, ಕ್ರ. ಸಂ 3ರ ಹುದ್ದೆಗೆ 800 ರೂ. ಕ್ರ. ಸಂ 4ರ ಹುದ್ದೆಗೆ 600 ರೂ, ಕ್ರ. ಸಂ 5ರ ಹುದ್ದೆಗೆ 300 ರೂ ಶುಲ್ಕ ನಿಗದಿಮಾಡಲಾಗಿದೆ.
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಹಣಕಾಸು ಅಧಿಕಾರಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ – 591156 ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 31-03-2018

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಸ್ಪರ್ಧೆ : ಭಾಗವಹಿಸಲು ಆಹ್ವಾನ.

ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ www.rcub.ac.in ಭೇಟಿ ನೀಡಿ.