ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು.

ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ ಶ್ರೀ ಶ್ರೀ ಶ್ರೀಪಾಧಬೋಧ ಸ್ವಾಮಿಗಳ ದಿವ್ಯಸಾÀನಿದ್ಯದಲ್ಲಿ ನಡೆದ ಭೂವಿಪೂಜಾ ಸಮಾರಂಭದಲ್ಲಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ,ಬಿ ಡಿ ಸಿ ಸಿ ಬ್ಯಾಂಕ ಉಪಾದ್ಯಕ್ಷ ಎಸ್ ಜಿ ಡವಳೆಶ್ವರ,ಪುರಸಭೆ ಉಪಾದ್ಯಕ್ಷ ಆರ್ ಪಿ ಸೋನವಾಲ್ಕರ ಗುದ್ದಲಿ ಪೂಜೆನೆರವೇರಿಸಿದರು.

RELATED ARTICLES  ಏ 10 ರಿಂದ 14 ವರೆಗೆ ರಾಮೋತ್ಸವ - ರಾಜ್ಯಮಟ್ಟದ ಕೃಷಿ ಉತ್ಸವ - ವಾರ್ಷಿಕ ಪ್ರಶಸ್ತಿ ಪ್ರದಾನ

ಸಮಾರಂಬದಲ್ಲಿ ಮಾಜಿ ಪುರಸಭೆ ಅದ್ಯಕ್ಷ ವೀರಣ್ಣಾ ಹೊಸೂರ,ಸಂತೋಷ ಸೋನವಾಲ್ಕರ,ಎನ್ ಟಿ ಪಿರೋಜಿ, ರಮೇಶ ಹಂದಿಗುಂದ, ಆರ್ ಆರ್ ಸೋನವಾಲ್ಕರ, ಡಿ ಬಿ ಪಾಡೀಲ ಪುರಸಭೆ ಮುಖ್ಯಾದಿಕಾರಿ ಬಿ ಬಿ ಗೊರೋಶಿ ,ಆರ್ ಡಿ ಸಣ್ಣಕ್ಕಿ, ಶಿವು ಚಂಡಕಿ,ಮರೆಪ್ಪಾ ಮರೆಪ್ಪಗೋಳ,ಡಾ ಎಸ್ ಎಸ್ ಪಾಟೀಲ,ಈರಪ್ಪಾ ಬನ್ನೂರ,ಮಾಹದೇವ ಶೆಕ್ಕಿ,ಜೆ ಡಿ ಪಾಟೀಲ,ಸಂಜು ಮೊಕಾಶಿ,ಅನ್ನಪ್ಪಾ ಅಕ್ಕನ್ನವರ,ಹಣಮಂತ ಸತರಡ್ಡಿ,ಸದಾಶಿವ ನಿಡಗುಂದಿಜಾನಪದ ಕಲಾವಿದರಾದ ಚುಟುಕುಸಾಬ ಮಂಟೂರ, ಬಸಪ್ಪಾ ಮೇಲಾನಟ್ಟಿ, ಸಂಘದ ಗೌರವ ಅದ್ಯಕ್ಷ,ಭೂದಾನಿ ಯ ಯ ಸುಲ್ತಾನಪೂರ,ಅದ್ಯಕ್ಷ ಈಶ್ವರ ಮಗದುಮ್,ಉಪಾದ್ಯಕ್ಷ ಅಕ್ಬರ್ ಪೀರಜಾದೆ,ಕಾರ್ಯದರ್ಶಿ ಸುಧಾಕರ್ ಉಂದ್ರಿ,ಶಿವಾನಂದ ಮರಾಠೆ ಸದಸ್ಯ ಅಲ್ತಾಫ್ ಹವಾಲ್ದಾರ,ಬಸವರಾಜ ಶೆಕ್ಕಿ.ಮಾಹಲಿಂಗಯ್ಯಾ ನಂದಗಾಂವಮಠ,ಸಚೀನ ಪತ್ತಾರ ಹಾಗು ನಗರದ ಗಣ್ಯಮಾನ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಸಂಘಕ್ಕೆ ಶುಭಹಾರೈಸಿದರು.

RELATED ARTICLES  ನಾಡಿನ 63 ಗಣ್ಯರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.