ಶಿರಸಿ: ಕದಂಬ ಆರ್ಗ್ಯಾನಿಕ್ &  ಮಾರ್ಕೆಟಿಂಗ್ ಟ್ರಸ್ಟ್, ಪಿ ಎನ್ ಆರ್ ಸೊಸೈಟಿ,  ತೋಟಗಾರ ಕಲ್ಯಾಣ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾ. 24-25 ರಂದು ಮಂಡಿ ನೋವು ಚಿಕಿತ್ಸಾ ಶಿಬಿರವನ್ನು ಶಿರಸಿಯ ತೋಟಗಾರ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ರಿಂದ ಆಯೋಜಿಸಲಾಗಿದೆ. ಡಾ.ವಿಜಯ ನಾಯಕರವರು ಚಿಕಿತ್ಸೆ ನೀಡುವರು.

RELATED ARTICLES  ಕುಮಟಾ ಡಯಾಲಿಸಿಸ್ ಘಟಕಕ್ಕೆ ರೋಟರಿ ನೆರವು

ಚಿಕಿತ್ಸೆಗೆ ಸುಮಾರು ಏಳು ಸಾವಿರ ರೂಪಾಯಿಗಳಾಗಲಿದ್ದು ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಾಜೇಶ ಹೆಗಡೆ (ದೂ 8277349193) ಅಥವಾ ಉಮೇಶ ಹೆಗಡೆ (ದೂ 9481200205 ) ಇವರನ್ನು ಸಂಪರ್ಕಿಸಬಹುದು.

RELATED ARTICLES  ಹೊಲದ ಬೇಲಿಗೆ ಬಲೆ ಹಾಕಿ ಕಾಡು ಜಿಂಕೆ‌ ಹಿಡಿದು ತಿಂದವರು ಅರೆಸ್ಟ!