ಚಾಮರಾಜನಗರ: ಜನಾಶೀರ್ವಾದ ಯಾತ್ರೆಯ ಭಾಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ವಾಹನಗಳ ಪಾರ್ಕಿಂಗ್​ ವ್ಯವಸ್ಥೆ ಮಾಡಿಕೊಡಲು ಕ್ರೀಡಾಂಗಣದ ಗೋಡೆಯನ್ನು ಒಡೆದುಹಾಕಲಾಗಿದೆ.

RELATED ARTICLES  ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ ವಿಭಾಗಕ್ಕೆ ಆಫೀಸರ್ (ಕ್ರಿಡಿಟ್) ಹುದ್ದೆಗಳಿಗೆ ನೇಮಕಾತಿ.

ನಗರದ ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಕಾಂಗ್ರೆಸ್​ ಸಮಾವೇಶ ಆಯೋಜಿಸಲಾಗಿದೆ. ಕ್ರೀಡಾಂಗಣದ ಪಕ್ಕದಲ್ಲೇ ಖಾಸಗಿ ಬಸ್​ ನಿಲ್ದಾಣವಿದ್ದು, ಎರಡರ ಮಧ್ಯೆ ಕಾಂಪೌಂಡ್​ ಇದೆ. ಖಾಸಗಿ ಬಸ್​ ನಿಲ್ದಾಣದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾಂಗ್ರೆಸ್​ ಮುಖಂಡರ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

RELATED ARTICLES  ಶಾಲೆ ಪ್ರಾರಂಭದ ಬಗ್ಗೆ ನಿರ್ಧಾರ ಇಲ್ಲ : ಶಿಕ್ಷಣ ಸಚಿವರ ಮಾಹಿತಿ

ಈ ಹಿನ್ನೆಲೆಯಲ್ಲಿ ನಗರ ಸಭೆಗೆ ಸೇರಿದ ಕಾಂಪೌಂಡ್​ ಅನ್ನು ಒಡೆದುಹಾಕಿ ದಾರಿ ಮಾಡಿಕೊಡಲಾಗಿದೆ.