ಭಟ್ಕಳ: ಬೈಲೂರ್ ಗ್ರಾಮದ ದೊಡ್ಡಬಲಸೆ ಊರ ಅಭಿವೃದ್ಧಿಯ ಜನನಾಯಕ ಕ್ಷೇತ್ರ ಕಂಡ ಅಪ್ರತಿಮ ಶಾಸಕರಾದ ಸನ್ಮಾನ್ಯ ಶ್ರೀ ಮಂಕಾಳ ವೈದ್ಯರವರನ್ನು ಸನ್ಮಾನಿಸಲಾಯಿತು.

RELATED ARTICLES  ಯಕ್ಷಗಾನ ರಂಗಕ್ಕೆ ಇನ್ನೊಂದು ಆಘಾತ : ಹಳೆಯ ಪರಂಪರೆಯ ಮತ್ತೊಂದು ಹಿರಿಯಕೊಂಡಿ ಕಳಚಿದೆ.

ಊರಿನ ಅಭಿವೃದ್ದಿಗೆ ರಸ್ತೆ, ಬ್ರಿಜ್, ಮನೆ ನೀಡಿದ ಶಾಸಕರಿಗೆ ಅಭಿನಂದಿಸಿ ಮುಂದಿನ ನಿಮ್ಮ ರಾಜಕೀಯ ನಡೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲಿಸುವುದಾಗಿ ಶಾಸಕರಿಗೆ ಭರವಸೆಯನ್ನು ನೀಡಿದರು.

RELATED ARTICLES  ಸಾಲಕೋಡ ಹಾಗೂ ಹೊಸಾಕುಳಿ ಗ್ರಾಮಗಳಲ್ಲಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ವಿತರಣೆ