ಜಮ್ಮು: ಇಂದು ರಾಮನವಮಿ ಆಚರಣೆಗೆ ದೇಶಾದ್ಯಂತ ಸಿದ್ಧತೆ ನಡೆದಿದ್ದು, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯದ ಜನತೆಗೆ ರಾಮನವಮಿ ಶುಭಾಶಯ ಕೋರಿದ್ದಾರೆ.
ರಾಮನವಮಿ ರಾಜ್ಯದಲ್ಲಿ ಶಾಂತಿ-ಸಂಮೃದ್ಧಿ ಮೂಡಿಸಲು ಸಹಕಾರಿಯಾಗಲಿ ಎಂದು ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಜಮ್ಮು-ಕಾಶ್ಮೀರ ರಾಜ್ಯಪಾಲರೂ ಸಹ ರಾಜ್ಯದ ಜನತೆಗೆ ರಾಮನವಮಿ ಶುಭಾಶಯ ಕೋರಿದ್ದು ಹಬ್ಬಗಳ ಆಚರಣೆ ನಮ್ಮ ಭವ್ಯ ಪರಂಪರೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

RELATED ARTICLES  ಲವ್ ಜಿಹಾದ್ ಗೆ ಶುಭಾಶಯ ಕೋರಿದರೇ ರಾಹುಲ್ ಗಾಂಧಿ? ಹುಟ್ಟಿಕೊಂಡಿತೇ ಹೊಸ ವಿವಾದ!