ಹೊನ್ನಾವರ: ಶ್ರೀ ಜೈ ಮಾರುತಿ ಮಿತ್ರಮಂಡಳಿ ಚಂದಾವರ ಹಾಗೂ ಶ್ರೀ ಕಪಾಲಿವೀರ ಪ್ರೆಂಡ್ಸ ಇವರ ಸಂಯುಕ್ತ ಆಶ್ರಯದಲ್ಲಿ ಹೊನಲು ಬೆಳಕಿನ ಪ್ಲಾಸ್ಟಿಕ್ ವಾಲಿಬಾಲ್ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮವನ್ನು ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ನೆರವೇರಿಸಿ ಮಾತನಾಡಿದರು ಹಾಗೂ ಅಂಕಣದ ಉದ್ಘಾಟನೆಯನ್ನು ನೆರವೇರಿಸಿದರು.

RELATED ARTICLES  ಹಲವು ವಿಶೇಷತೆಗಳ ಜಾತ್ರೆ ಅದುವೇ ಭಟ್ಕಳದ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಜಾತ್ರೆ!

ಈ ಸಂದರ್ಭದಲ್ಲಿ ಚಂದಾವರ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ಚಂದ್ರಕಾಂತ ನಾಯ್ಕ,ಶ್ರೀ ರವಿ ಗೌಡ ಹಾಗೂ ಶ್ರೀ ಕೃಷ್ಣ ಗೌಡ ಇತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES  ನಿಮ್ಮೊಳಗಿನ ಶಕ್ತಿ ನೀವು ನಂಬಿ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಐಐಟಿ ದೆಹಲಿ ಪ್ರಧ್ಯಾಪಕ ಕಿರಣ ಸೇಠ್ ರಿಂದ ಮಕ್ಕಳಿಗೆ ಕಿವಿಮಾತು.