ಕುಮಟಾ: ಹರಿಕಾಂತ ಸಮಾಜದ ಶ್ರೀ ನಾಗತಿಗೋಳಿ ಜಟಕಾ ಹೊಸ್ಕಟ್ಟಾ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಹೊನಲು ಬೆಳಕಿನ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಮಾತನಾಡಿದರು.

RELATED ARTICLES  ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶ್ರೀಯುತ ಪ್ರದೀಪ್ ನಾಯ್ಕ, ಮುಖಂಡರಾದ ಆನಂದು ಕವರಿ, ಗೋವಿಂದ ಗೌಡ,ಗೋಪಾಲ ಹೊಸ್ಕಟ್ಟಾ ಹಾಗೂ ಸುಮಿತ್ರಾ ಗೌಡ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಶ್ರೀ ಶ್ರೀ ಶರಣೆ ವೆಂಕಮ್ಮ ಮಾತಾಜಿಯವರಿಗೆ 'ಗೋಕರ್ಣ ಗೌರವ'