ಕುಮಟಾ : ದಿ. ರಾಘು ನಾಗಪ್ಪ ಗೌಡ ಇವರ ಸ್ಮರಣಾರ್ಥವಾಗಿ,ರಾಘು ಫ್ರೆಂಡ್ಸ್ ಕ್ರಿಕೆಟರ್ಸ ಇವರ ಆಶ್ರಯದಲ್ಲಿ ಗೋಕರ್ಣ ಮೈದಾನದಲ್ಲಿ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಗೊಂಡಿತು.

RELATED ARTICLES  ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮನೆಗೆ ಶಾಸಕ ಸುನಿಲ್ ನಾಯ್ಕ ಭೇಟಿ.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ವಿಜೇತ ತಂಡಕ್ಕೆ ಟ್ರೋಫಿ ಹಾಗೂ ಬಹುಮಾನ ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ನಾಗರಾಜ ಹಿತ್ತಲಮಕ್ಕಿ ಹಾಗೂ ಗೋವಿಂದ ಗೌಡ ಉಪಸ್ಥಿತರಿದ್ದರು.

RELATED ARTICLES  ಯೋಗವೇ ನಮ್ಮನ್ನು ರಕ್ಷಿಸು! ಶೀರ್ಷಿಕೆಯಲ್ಲಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ