ಕುಮಟಾ: ಶ್ರೀ ಲಕ್ಷ್ಮೀ ನಾರಾಯಣ ಯುವಕ ಸಂಘ ಮೊರಬಾ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ನಡೆಯುತ್ತಿರುವ 6 ನೇ ವರ್ಷದ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿಯನ್ನು ಶ್ರೀಯುತ ರವಿ ಕುಮಾರ್ ಶೆಟ್ಟಿ ಯವರು ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಶ್ರೀ ಪ್ರದೀಪ್ ನಾಯ್ಕ, ಶ್ರೀ ಗಣಪತಿ ಶೆಟ್ಟಿ, ಶ್ರೀ ರಾಮು ಕೆಂಚನ್ ಹಾಗೂ ಮನೋಜ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ