ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗವು ಹಿರಿಯ ಸಂಶೋಧಕ ಮತ್ತು ಪ್ರಾಜೆಕ್ಟ್ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದೆ.
ಹುದ್ದೆಗಳ ಸಂಖ್ಯೆ – 26
ಹುದ್ದೆಗಳ ವಿವರ
1.ಹಿರಿಯ ಸಂಶೋಧಕ ಹುದ್ದೆ – 02 (ಧಾರವಾಡ)
2. ಪ್ರಾಜೆಕ್ಟ್ ಸಹಾಯಕ ಹುದ್ದೆ – 24 (ಗದಗ-12, ವಿಜಯಪುರ– 12)
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 2ರ ಹುದ್ದೆಗೆ ಕಂಪೂಟರ್ ಜ್ಞಾನದೊಂದಿಗೆ ಯಾವುದೇ ಪದವಿ ಪೂರೈಸಿದವರು ಅರ್ಹರಾಗಿರುತ್ತಾರೆ.
ಸಂದರ್ಶನದ ದಿನಾಂಕ : 09-04-2018 ಬೆಳಿಗ್ಗೆ 11 ಗಂಟೆಗೆ.
ಸಂದರ್ಶನ ನಡೆಯುವ ಸ್ಥಳ : ಡಿನ್ (ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ – 580005 ಇಲ್ಲಿಗೆ ಹಾಜರಾಗಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.uasd.edu ಗೆ ಭೇಟಿ ನೀಡಿ