ಕುಮಟಾ : ಇಂದು ಅಂತರಾಷ್ಟ್ರೀಯ ಯೋಗದಿನಾಚರಣೆಯ ನಿಮಿತ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.

IMG 20170621 WA0008

ಶಿಕ್ಷಕ ರವೀಂದ್ರ ಭಟ್ಟ ಸೂರಿಯವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಓಂಕಾರ, ಧ್ಯಾನ, ಪ್ರಾಣಾಯಾಮ, ಆಸನ, ಹಾಗೂ ಸೂಕ್ಷ್ಮ ವ್ಯಾಯಮಗಳನ್ನು ಮಾಡಲಾಯಿತು. ಯೋಗ ಹಾಗೂ ಯೋಗದಿನದ ಮಹತ್ವದ ಕುರಿತು ಮಕ್ಕಳಿಗೆ ವಿವರಿಸಲಾಯಿತು.

RELATED ARTICLES  ಗ್ರಾಹಕರ ಮಾಹಿತಿ ಕದ್ದ ಸೈಬರ್‌ ವಂಚಕರು!

ಪೂರಕ ಸಂಗೀತದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿದರು. ಮುಖ್ಯಾಧ್ಯಾಪಕರಾದ ಜಿ.ಡಿ.ನಾಯ್ಕ, ಸಹಶಿಕ್ಷಕರಾದ ವೀಣಾನಾಯ್ಕ, , ಮಂಗಲಾ ನಾಯ್ಕ, ,ಶ್ಯಾಮಲಾ ಪಟಗಾರ ಸಹಕರಿಸಿದರು.

RELATED ARTICLES  ಸೂರಜ್ ನಾಯ್ಕ ಸೋನಿಗಾಗಿ ಕಾದು ಕುಳಿತ ಅಭಿಮಾನಿಗಳು: ಕಾನೂನು ಹೋರಾಟಕ್ಕೆ ಕೊನೆ ಎಂದು?