ಗೋಕರ್ಣ:ಪ ಪೂ ಶ್ರೀ ಜಾನಮ್ಮ ತಾಯಿ , ಸಿದ್ಧಾರೂಢಮಠ , ಧಾರವಾಡ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 449ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಶಾಸಕಿ ಶಾರದಾ ಶೆಟ್ಟಿಯವರು ಅಭಿವೃದ್ಧಿ ಕೆಲಸಗಳನ್ನು ನುಡಿದಂತೆ ಮಾಡಿಸಿಕೊಟ್ಟಿದ್ದಾರೆ: ಮಹೇಶ ನಾಯ್ಕ

ಶ್ರೀಮತಿ ಸೀತಾ ಗಜಾನನ ಷಡಕ್ಷರಿ ಗೋಕರ್ಣ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಸಂಗೀತ ಮನುಷ್ಯನ ಶ್ರೇಷ್ಟತೆಯನ್ನು ಬೆಳಗುತ್ತಿದ್ದರೆ, ಸಾಹಿತ್ಯಾಧ್ಯಯನ ಮರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ : ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ