ಶ್ರೀ ವಿವೇಕ ಬಾಲ ಮಂದಿರ ಯಲಹಂಕ ಶಾಲೆಯಲ್ಲಿ ಯೋಗ ದಿನದ ಅಂಗವಾಗಿ ಸಾಮೂಹಿಕವಾಗಿ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಎಲ್ಲ ಶಿಕ್ಷಕರು ಇದ್ದು ಯೋಗಾಸನ ಮಾಡಲಾಯಿತು . ಸುಮಾರು 500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES  3ನೇ ಹಂತದ ಅನ್ ಲಾಕ್ ಘೋಷಣೆ : ಇನ್ಮುಂದೆ ವೀಕೆಂಡ್​ ಕರ್ಫ್ಯೂ ಇರಲ್ಲ