ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ – 73 ಹುದ್ದೆಗಳಿಗೆ (ಬ್ಯಾಕ್ ಲಾಗ್ – 5)
ಹುದ್ದೆಗಳ ವಿವರ
ವಲಯ ಅರಣ್ಯಾಧಿಕಾರಿ ಹುದ್ದೆಗಳು
ವಿದ್ಯಾರ್ಹತೆ
ಬಿಎಸ್ಸಿ (ಅರಣ್ಯಶಾಸ್ತ್ರ) ಪದವಿಧರರಿಗೆ -51
ವಿಜ್ಞಾನ ಮತ್ತು ಇಂಜಿನಿಯರ್ ಪದವಿಧರರಿಗೆ – 17
ವಯೋಮಿತಿ : ಪ.ಜಾ, ಪ.ಪಂ ಪ್ರವರ್ಗ 1ರ ಅಭ್ಯರ್ಥಿಗಳಿಗೆ 32 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 30 ವರ್ಷ, ಸಾಮಾನ್ಯರಿಗೆ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ 100, ಪ.ಜಾ, ಪ.ಪಂ ಪ್ರವರ್ಗ 1ರ ಅಭ್ಯರ್ಥಿಗಳಿಗೆ 50 ರೂ ನಿಗದಿಗೊಳಿಸಲಾಗಿದೆ. ಇದರ ಜೊತೆಗೆ ಸೇವಾ ಶುಲ್ಕ 15 ರೂ ಗಳೊಂದಿಗೆ ಪಾವತಿಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08-05-2018

RELATED ARTICLES  ನಾಳೆ ಪೂರ್ತಿದಿನ ನಡೆಯಲಿದೆ ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಎಲ್ಲ ಶಾಲೆಗಳು.

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ www.aranya.gov.in ಗೆ ಭೇಟಿ ನೀಡಿ.