ಶಿರಸಿ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಅಪಘಾತವಾಗಿ ಅನಾರೋಗ್ಯಕ್ಕೆ ತುತ್ತಾದ ಅಭಿಮಾನಿಯೋರ್ವನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.

RELATED ARTICLES  ಚಂಡಮಾರುತದಿಂದ ಹಾನಿಯಾದವರಿಗೆ ಶೀಘ್ರವಾಗಿ ಪರಿಹಾರ ಒದಗಿಸುವ ಭರವಸೆ

ತಾಲೂಕಿನ ಕೆಳಗಿನ ಸಸಿ ಗ್ರಾಮದ ದಿನೇಶ್ ಹೆಗಡೆ ಎಂಬುವವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತ ಸಿದ್ದಾಪುರಕ್ಕೆ ಹೋಗಿ ವಾಪಾಸ್ಸಾಗುವ ಸಂಧರ್ಭದಲ್ಲಿ ಹಲಗೇರಿ ಸಮೀಪ ಅಪಘಾತಕ್ಕಿಡಾಗಿ ಆನಾರೋಗ್ಯಕ್ಕೆ ಈಡಾಗಿದ್ದರು.

RELATED ARTICLES  MR. South Indian 2020 ವಿಜೇತರಾದ ಕುಮಟಾದ ಸಚಿನ್.

ಇಂದು ಪಕ್ಷದ ಸಭೆಯ ನಿಮಿತ್ತ ಆಗಮಿಸಿದ ಭೀಮಣ್ಣ ನಾಯ್ಕ ಅಭಿಮಾನಿಯ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.