ಇತ್ತೀಚೆಗಷ್ಟೇ ಜಿಯೋದ IPL ಆಫರ್ ಗೆ ಟಕ್ಕರ್ ಕೊಡುವಂತೆ ಈಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಲೈವ್ IPL ಮ್ಯಾಚ್ ನೋಡಲು ಬಯಸುವವರಿಗೆ ಇದಕ್ಕಿಂತ ಒಳ್ಳೆ ಆಫರ್ ಮತ್ತೊಂದಿಲ್ಲ ಎಂದು ಬಿಎಸ್ಎನ್ಎಲ್ ತಿಳಿಸಿದೆ.

RELATED ARTICLES  ಮಾನವ ಪರಾವಲಂಬನೆಯೆಡೆಗೆ ಸಾಗುತ್ತಿರುವುದು ಕೃಷಿ ಕ್ಷೇತ್ರದ ದುರಂತ : ಡಾ. ಶ್ರೀಧರ ಬಳಗಾರ

ಈ ಯೋಜನೆಯಂತೆ ರೂ. 248 ರೀಚಾರ್ಜ್ ಮಾಡಿದರೆ 51 ದಿನಗಳ ಅವಧಿಗೆ ಬರೋಬ್ಬರಿ 153 ಜಿಬಿ 4ಜಿ ಡೇಟಾ ಪಡೆಯಬಹುದು. ದಿನಕ್ಕೆ ನೀವು 3 ಜಿಬಿಯವರೆಗೂ ಡೇಟಾ ಬಳಕೆ ಮಾಡಬಹುದು. ಈ ಆಫರ್ ಏಪ್ರಿಲ್ 7ರಿಂದ ಏಪ್ರಿಲ್ 30ರ ತನಕ ಚಾಲನೆಯಲ್ಲಿರುತ್ತದೆ.

IPL ಪ್ರೀಯರಿಗೆ ಜಿಯೋ ಭರ್ಜರಿ ಆಫರ್!

RELATED ARTICLES  ಅಕ್ರಮ ಕಸಾಯಿಖಾನೆ ಖುಲ್ಲಾಪಡಿಸಲು ಆಗ್ರಹ

ಅಲ್ಲಿ ಜಿಯೋ 251 ರೂ 102 ಜಿಬಿ ಆಫರ್ ಮಾಡಿದ್ರೆ ಬಿಎಸ್ಎನ್ಎಲ್ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಆಕರ್ಷಕ ಯೋಜನೆ ನೀಡುತ್ತಿದೆ.